Haveri district in-charge and Food and Civil Supplies minister Zameer Ahmed Khan is missing. Facebook post by Haveri farmers viral.<br /><br /><br />ಸಚಿವ ಜಮೀರ್ ಅಹಮದ್ ಖಾನ್ ಕಾಣೆಯಾಗಿದ್ದಾರೆ.....!. ಅಚ್ಚರಿ ಪಡುವ ಅಗತ್ಯವಿಲ್ಲ ಸಚಿವರು ಕಾಣೆಯಾದ ಬಗ್ಗೆ ಹಾಕಿರುವ ಫೇಸ್‌ಬುಕ್ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.